free pass
ನಾಮವಾಚಕ

ಬಿಡುತಿ ಚೀಟಿ; ಪುಕ್ಕಟೆ ಪಾಸು; ಉಚಿತ ಪಾಸು:

  1. ರೈಲು ಮೊದಲಾದವಲ್ಲಿ ಶುಲ್ಕ ಕೊಡದೆ ಪ್ರಯಾಣ ಮಾಡಲು ಅಧಿಕಾರ ಕೊಡುವ ಚೀಟಿ.
  2. ಹಣ ಕೊಡದೆ ಮನರಂಜನೆ ಕಾರ್ಯಕ್ರಮ ಮೊದಲಾದವನ್ನು ನೋಡಲು ಅಧಿಕಾರ ಕೊಡುವ ಚೀಟಿ.